Slider

ಹೊಸ ಸ್ಮಾರ್ಟ್ ಫೋನುಗಳು

ಸ್ಮಾರ್ಟ್ ಫೋನುಗಳ ತಂತ್ರಜ್ಞಾನ ಹೇಗೆ ಬೆಳೆಯುತ್ತಿದೆ ಎಂದರೆ ಪ್ರತಿ ತಿಂಗಳು ಹೊಸ ಹೊಸ ಮಾಡೆಲ್ ಗಳು ಬಿಡುಗಡೆ ಆಗುತ್ತಲೇ ಇವೆ. ಈ ಪುಟದಲ್ಲಿ ಮಾರ್ಕೆಟ್ ಅಲ್ಲಿ ಈಗ ಸಿಗುವ ಹಾಗೂ ಶೀಘ್ರದಲ್ಲಿ ಬರಲಿರುವ ಸ್ಮಾರ್ಟ್ ಫೋನುಗಳ ಪಟ್ಟಿ ನಿಮಗೆ ಸಿಗಲಿದೆ. ಈ ಪಟ್ಟಿ ಕಾಲ ಕಾಲಕ್ಕೆ ಅಪ್ ಡೇಟ್ ಆಗಲಿದೆ.

ಅಮೇಜಾನ್ ಅಲ್ಲಿ ಫೋನ್ ಲಭ್ಯ ಇದ್ದರೆ ನಮ್ಮ ಅಫಿಲಿಯೇಟ್ ಲಿಂಕ್ ಸಹ ಜೊತೆಗಿರುತ್ತದೆ. ನೀವು ಖರೀದಿಸ ಬಯಸಿದಲ್ಲಿ ಅದನ್ನು ಬಳಸಿ ಖರೀದಿಸಿದರೆ ನಿಮಗೆ ಅದೇ ದರದಲ್ಲಿ ಎಲ್ಲ ಡಿಸ್ಕೌಂಟುಗಳು ಸಹ ಸಿಗುತ್ತದೆ. ಆದರೆ ಗಣಕಪುರಿ.ಕಾಂ ಗೆ ಆರ್ಥಿಕ ಬೆಂಬಲ ಸಿಗುತ್ತದೆ.

ಕಳೆದ ಬಾರಿ ಅಪ್ ಡೇಟ್ ಆಗಿದ್ದು: 6 ಮಾರ್ಚ್ 2022

ಮಾರುಕಟ್ಟೆಯಲ್ಲಿ ಲಭ್ಯವಿದೆ

ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನ್ ಪಟ್ಟಿ ಇಲ್ಲಿದೆ.

ಫ್ಲ್ಯಾಗ್ ಶಿಪ್

ಎಪಲ್ ಐಫೋನ್ 13 ಪ್ರೋ ಮ್ಯಾಕ್ಸ್  ಅಮೇಜಾನ್ ಪುಟ
ಎಪಲ್ ಐಫೋನ್ 13 ಪ್ರೋ ಅಮೇಜಾನ್ ಪುಟ
ಎಪಲ್ ಐಫೋನ್ 13 ಅಮೇಜಾನ್ ಪುಟ

ಸ್ಯಾಮಸಂಗ್ ಗ್ಯಾಲಕ್ಸಿ ಎಸ್ 22 ಅಲ್ಟ್ರಾ 5ಜಿ  (ಬಿಡುಗಡೆ: 15 ಫೆಬ್ರವರಿ 2022)  ಅಮೇಜಾನ್ ಪುಟ
ಸ್ಯಾಮಸಂಗ್ ಗ್ಯಾಲಕ್ಸಿ ಎಸ್ 22 ಪ್ಲಸ್ 5ಜಿ  (ಬಿಡುಗಡೆ: 15 ಫೆಬ್ರವರಿ 2022) ಅಮೇಜಾನ್ ಪುಟ
ಸ್ಯಾಮಸಂಗ್ ಗ್ಯಾಲಕ್ಸಿ ಎಸ್ 22 5ಜಿ  (ಬಿಡುಗಡೆ: 15 ಫೆಬ್ರವರಿ 2022)  ಅಮೇಜಾನ್ ಪುಟ 

ಒನ್ ಪ್ಲಸ್ 9 ಪ್ರೋ ಅಮೇಜಾನ್ ಪುಟ  (10 ಪ್ರೋ ಮಾರ್ಚ್ 15ಕ್ಕೆ ಬರಲಿದೆ)

ಐಕ್ಯೂ 9 ಪ್ರೋ 5ಜಿ  ( ಬಿಡುಗಡೆ: 23 ಫೆಬ್ರವರಿ 2022)  ಅಮೇಜಾನ್

ಪ್ರಿಮಿಯಂ

ಫೋನ್ ಬಿಡುಗಡೆ ಬೆಲೆ ವಿವರ
ಐಕ್ಯೂ 9 ಎಸ್ ಇ ೫ಜಿ 34000 ರೂ- 38000ರೂ ಅಮೇಜಾನ್ ಪುಟ

ಹೈಯರ್ ಮಿಡ್ ರೇಂಜ್

ಫೋನ್ ಬಿಡುಗಡೆ ಬೆಲೆ ವಿವರ
ರಿಯಲ್ ಮಿ 9 ಪ್ರೋ ಪ್ಲಸ್ ೫ಜಿ 25000 ರೂ 29000 ರೂ ಫ್ಲಿಪ್ ಕಾರ್ಟ್ ಪುಟ

ಮಿಡ್ ರೇಂಜ್

ಫೋನ್ ಬಿಡುಗಡೆ ಬೆಲೆ ವಿವರ
ರಿಯಲ್ ಮಿ 9 ಪ್ರೋ ೫ಜಿ 18000 ರೂ 21000 ರೂ ಫ್ಲಿಪ್ ಕಾರ್ಟ್ ಪುಟ
ಐಕ್ಯೂ ಝೀ 3  ೫ಜಿ 18000 ರೂ 21000 ರೂ ಅಮೇಜಾನ್ ಪುಟ

ಬಜೆಟ್

ಫೋನ್ ಬಿಡುಗಡೆ ಬೆಲೆ ವಿವರ
ರಿಯಲ್ ಮಿ ನಾರ್ಝೋ 50 13000 ರೂ - 15500 ರೂ ಅಮೇಜಾನ್ ಪುಟ
ರೆಡ್ ಮಿ ನೋಟ್ 11 13500 ರೂ - 16000 ರೂ ಅಮೇಜಾನ್ ಪುಟ

ಶೀಘ್ರದಲ್ಲೇ ಬರಲಿದೆ

ಮಿಡ್ ರೇಂಜ್

ರೆಡ್ಮಿ ನೋಟ್ 11ಪ್ರೋ   ( ಬಿಡುಗಡೆ: 9 ಮಾರ್ಚ್ 2022) ಅಮೇಜಾನ್ 

ಚಿತ್ರಕೃಪೆ: Ehimetalor Akhere Unuabona ಇಂದ Unsplash

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ